ಒಂದು ಕಡೆ ಮಳೆಯ ತೀವ್ರತೆ ಮತ್ತು ವಾಹನಗಳ ಹೆಚ್ಚಳದಿಂದಾಗಿ ಕಾಲ್ನಡಿಗೆಯಲ್ಲಿ ಸಂಚರಿಸುವವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಪರದಾಡುತ್ತಿದ್ದರು<br /><br />Due to heavy rainfall on one side and the increase in vehicles, pedestrians struggled to move from one side to the other.